You are here
ರಾಘವೇಶ್ವರ ಶ್ರೀ ಚಾತುರ್ಮಾಸ್ಯ ಅಧ್ಯಾತ್ಮ 

ರಾಘವೇಶ್ವರ ಶ್ರೀ ಚಾತುರ್ಮಾಸ್ಯ

ಬೆಂಗಳೂರು: ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ 24ನೇ ಚಾತುರ್ಮಾಸ್ಯವನ್ನು ಅಭಯಚಾತುರ್ಮಾಸ್ಯವಾಗಿ ಅಚರಿಸಲಾಗುತ್ತಿದ್ದು, ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ಭಾನುವಾರ ವ್ರತ ಸಂಕಲ್ಪದೊಂದಿಗೆ ಶುಭಾರಂಭಗೊಳ್ಳಲಿದೆ. ಬೆಳಗ್ಗೆ 8:00ಗೆ ಶ್ರೀಕಾರಾರ್ಚಿತ ಪೂಜೆ ನಡೆಯಲಿದ್ದು, 9:00ಕ್ಕೆ ಪರಂಪರಾಗತ ಧಾರ್ಮಿಕ ವಿಧಿವಿಧಾನದಂತೆ ವ್ಯಾಸದಿಪೂಜೆ ನಡೆಸಿ, ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಶ್ರೀಗಳು ಕೈಗೊಳ್ಳಲಿದ್ದಾರೆ. ಮದ್ಯಾಹ್ನ 12:00 ಗೆ ತೀರ್ಥ ಪ್ರಸಾದ ಅನುಗ್ರಹ ಹಾಗೂ ಫಲಸಮರ್ಪಣೆ ನಡೆಯಲಿದೆ. ಅಪರಾಹ್ಣ 2:30 ಧರ್ಮಸಭೆ ನಡೆಯಲಿದ್ದು, ಶ್ರೀಗಳು ಸಮಸ್ತ ಶಿಷ್ಯಭಕ್ತರಿಗೆ ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಅಭಯಂಕರ ಮಂತ್ರ ಹವನ ಹಾಗೂ ಶ್ರೀಮಹಾಗಣಪತಿಹವನ ಮುಂತಾದ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ ನಡೆಯಲಿದ್ದು, ಸಂಜೆ ಸೂರ್ಯಾಸ್ತಕ್ಕೆ... Read More
ದೇವರೇ, ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ! ಅಧ್ಯಾತ್ಮ 

ದೇವರೇ, ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ!

ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ. ಸುದೀರ್ಘ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಯಾವೆಲ್ಲ ಪರಿ ಈ ಹೆಣ್ಣು ಮಗುವನ್ನು ಹಿಂಸಿಸಿದ್ದಾರೆ ಎಂದು ಮಾಧ್ಯಮ ಗಳಿಗೆ ವಿವರಿಸಿದಾಗ ಎಲ್ಲರೂ ಅಂದುಕೊಂಡಿದ್ದು ಹೀಗೆ. ಇಷ್ಟಕ್ಕೂ ಅಪ್ಪನಿಗೆ ಆಸ್ಟ್ರೇಲಿಯಾ ನ್ಯಾಯಾಲಯ, ಈ ಇಬ್ಬರು ಗಂಡ ಹೆಂಡತಿಗೆ ಜೀವವಾಧಿ ಶಿಕ್ಷೆ ವಿಧಿಸಿದೆ. ೭೩ ಆರೋಪ ಹೊತ್ತಿರುವ ಗಂಡನಿಗೆ ೪೮ ವರ್ಷ ಹಾಗೂ ಹೆಂಡತಿಗೆ ೧೬ ವರ್ಷ ಶಿಕ್ಷೆ ವಿಧಿಸಿದ್ದು, ಕನಿಷ್ಟ ೩೬ ಮತ್ತು ೧೧ ವರ್ಷ ಶಿಕ್ಷೆ ಪೂರೈಸಿದ ನಂತರ ಪೆರೋಲ್ ಮೇಲೆ... Read More
ಯುವತಿಗೆ ಅಂಬಾನಿ ನೀಡಿದ ಉತ್ತರ ಎಲ್ಲರಿಗೂ ಪಾಠ! ಅಧ್ಯಾತ್ಮ 

ಯುವತಿಗೆ ಅಂಬಾನಿ ನೀಡಿದ ಉತ್ತರ ಎಲ್ಲರಿಗೂ ಪಾಠ!

ನನ್ನ ಬಳಿ ಸೌಂದರ್ಯ ಇದೆ. ೧೦೦ ಕೋಟಿ ಆದಾಯ ಹೊಂದಿರುವ ವ್ಯಕ್ತಿಯನ್ನು ವರ್ಷದೊಳಗೆ ವಿವಾಹ ಆಗಬೇಕು. ಅದಕ್ಕೆ ಏನು ಮಾಡಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಯುವತಿಯೊಬ್ಬಳು ಕೇಳಿದ ಪ್ರಶ್ನೆಗೆ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ನೀಡಿರುವ ಉತ್ತರ ಎಲ್ಲರೂ ಪಾಠದಂತಿದೆ. ‘ ಈಗ ನಾನು ಇಲ್ಲಿ ಹೇಳಲು ಹೊರಟಿರುವ ವಿಷಯ ನನ್ನ ಪ್ರಮಾಣಿಕ ಅನಿಸಿಕೆ. ನನಗೀಗ ೨೫ ವರ್ಷ. ನಾನು ಅತ್ಯಂತ ಸುಂದರವಾಗಿದ್ದೇನೆ. ಉತ್ತಮ ಶೈಲಿ ಹಾಗೂ ಹವ್ಯಾಸ ಹೊಂದಿದ್ದೇನೆ. ನಾನೀಗ ಕನಿಷ್ಠ ೧೦೦ ಕೋಟಿ ರೂ. ಆದಾಯ ಇರುವ... Read More
ಬೀದಿಯಲ್ಲಿ ಸಿಕ್ಕ ಮಗುವಿಗೆ ಪೊಲೀಸರೇ ಕಣ್ಗಾವಲು! ಅಧ್ಯಾತ್ಮ 

ಬೀದಿಯಲ್ಲಿ ಸಿಕ್ಕ ಮಗುವಿಗೆ ಪೊಲೀಸರೇ ಕಣ್ಗಾವಲು!

ಅದು ಒಂದೂ ವರ್ಷವೂ ಆಗದ ಹಸುಗೂಸು. ಅದೂ ಹೆಣ್ಣು ಮಗು. ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕೆಳಗೆ ಅನಾಥವಾಗಿ ಬಿದ್ದಿದ್ದ ಮಗು ಈಗ ಆಸ್ಪತ್ರೆಯಲ್ಲಿದೆ. ವೈದ್ಯರು ಮಗುವಿನ ಆರೈಕೆ ಮಾಡುತ್ತಿದ್ದರೂ ಅದರ ಆರೋಗ್ಯ ವಿಚಾರಿಸಲು ಬಂದು ಹೋಗುತ್ತಿರುವವರು ದೆಹಲಿ ಪೊಲೀಸರು ಮಾತ್ರ! ಹೌದು, ಮಂಗಳವಾರ ರಾತ್ರಿ ೧ ಗಂಟೆ ಸುಮಾರಿಗೆ ಅಪರಿಚಿತರೊಬ್ಬರು ಫುಟ್ಪಾತ್ನಲ್ಲಿ ಮಗು ಇದೆ. ಬಂದು ನೋಡಿ ಎಂದು ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ತಂದು ಆಸ್ಪತ್ರೆಗೆ ದಾಖಲಿಸಿದರು. ಇದರ ತಂದೆ-ತಾಯಿ ಯಾರು ಅಂತನೇ ಗೊತ್ತಿಲ್ಲ. ಸದ್ಯಕ್ಕೆ... Read More