You are here
ವಿಂಬಲ್ಡನ್‌ನಿಂದ ನಡಾಲ್ ಔಟ್ ಕ್ರೀಡೆ 

ವಿಂಬಲ್ಡನ್‌ನಿಂದ ನಡಾಲ್ ಔಟ್

ವಿಂಬಲ್ಡನ್: ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ರಫಾಲ್ ನಡಾಲ್ ಈ ಬಾರಿಯ ವಿಂಬಲ್ಡನ್‌ ಟೆನಿಸ್ ಪಂದ್ಯಾವಳಿಯಿದ ಹೊರಬಿದ್ದಿದ್ದಾರೆ, ಸೋಮವಾರ ನಡೆ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನಡಾಲ್ ಲಕ್ಸಂಬರ್ಗ್‌‌ನ ಜೈಲ್ಸ್ ಮುಲ್ಲರ್‍ ಅವರಿಗೆ ಸೋತು ಶರಣಾಗುವ ಮೂಲಕ ನಿರ್ಗಮಿಸಿದರು. 16ನೇ ಸೀಡ್ ನ ಮುಲ್ಲರ್ ಅವರು 3-6, 4-6, 6-3, 6-4, 13-15 ರಲ್ಲಿ ನಡಾಲ್ ರನ್ ಸೋಲಿಸಿದರು. ಈ ಮೂಲಕ ಕ್ವಾರ್ಟರ್ ಫೈನಲಿಗೂ ಮುನ್ನ ನಡಾಲ್ ಮತ್ತೊಮ್ಮೆ ನಿರ್ಗಮಿಸಿದ್ದಾರೆ. ಇದೇ ವೇಳೆ ಆಧುನಿಕ ಟೆನಿಸ್‌ನ ಧ್ರುವತಾರೆ ರೋಜರ್‍ ಫೆಡರರ್‍, ಸ್ಥಳೀಯ ಹೀರೊ ಆಂಡಿ ಮರ್‍ರೆ... Read More
ಭಾರತದ ವಿರುದ್ಧ ವಿಂಡೀಸ್ ಸವಾರಿ ಕ್ರೀಡೆ 

ಭಾರತದ ವಿರುದ್ಧ ವಿಂಡೀಸ್ ಸವಾರಿ

ಲೆವಿಸ್ ಶತಕ: ಏಕೈಕ ಟಿ೨೦ಯಲ್ಲಿ ಸೋಲು ಕಿಂಗ್ಸ್‌ಟನ್: ಸ್ಫೋಟಕ ಆರಂಭಿಕ ಎವಿನ್ ಲೆವಿಸ್ ಗಳಿಸಿದ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧದ ಏಕೈಕ ಟಿ೨೦ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ. ಟಾಸ್ ಗೆದ್ದು ಭಾರತಕ್ಕೆ ಮೊದಲ ಬ್ಯಾಟಿಂಗ್ ವೀಳ್ಯ ನೀಡದ ವೆಸ್ಟ್ ಇಂಡೀಸ್ ಪಂದ್ಯ ಗೆಲ್ಲಲು ೧೯೧ ರನ್ ಗಳಿಸಬೇಕಾದ ಸವಾಲು ಎದುರಿಸಿತು. ಆದರೆ ಭಾರತದ ಬಗ್ಗೆ ವಿಶೇಷ ಮಮಕಾರ ಹೊಂದಿರುವಂತೆ ತೋರುವ ಲೆವಿಸ್ ಎರಡನೇ ಶತಕ ದಾಖಲಿಸುವ ಮೂಲಕ ಈ ಸವಾಲನ್ನು ಸುಲಭ ಸಾಧ್ಯವಾಗಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡದ... Read More
ಕರುಣ್‌ಗೆ ಕೊಕ್, ರಾಹುಲ್ ವಾಪಸ್ ಕ್ರೀಡೆ 

ಕರುಣ್‌ಗೆ ಕೊಕ್, ರಾಹುಲ್ ವಾಪಸ್

ನವದೆಹಲಿ: ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿ ಗಮನ ಸೆಳೆದಿದ್ದ ರಾಜ್ಯದ ಭರವಸೆಯ ಬ್ಯಾಟ್ಸ್‌ಮನ್ ಕರುಣ್ ನಾಯರ್‍ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ಕ್ರಿಕೆಟ್ ತಂಡದಿಂದ ಕೈಬಿಡಲಾಗಿದೆ. ಈ ಮಾಸಾಂತ್ಯ ಆರಂಭವಾಗಲಿರುವ ಸರಣಿಗೆ ಭಾನುವಾರ ತಂಡವನ್ನು ಆಯ್ಕೆ ಮಾಡಲಾಗಿದ್ದು ಕರುಣ್ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ೨೧ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ ಭಾರತ ತಂಡವು ೩ ಟೆಸ್ಟ್, ೫ ಏಕದಿನ ಹಾಗೂ ಒಂದು ಟಿ೨೦ ಪಂದ್ಯ ಆಡಲಿದ್ದು, ಸದ್ಯ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಆಸ್ಟ್ರೇಲಿಯಾ... Read More
ಭಾರತ ವನಿತೆಯರಿಗೆ ಮೊದಲ ಸೋಲು ಕ್ರೀಡೆ 

ಭಾರತ ವನಿತೆಯರಿಗೆ ಮೊದಲ ಸೋಲು

ಲೀಸ್ಟರ್‍: ನಾಯಕಿ ವಾನ್ ನೀಕರ್ಕ್‌ ಅವರ ಭರ್ಜರಿ ಆಲ್‌ರೌಂಡ್ ಪ್ರದರ್ಶನಕ್ಕೆ ನಲುಗಿದ ಭಾರತ ವನಿತೆಯರು ವಿಶ್ವಕಪ್‌ನಲ್ಲಿ ನಾಲ್ಕು ಸತತ ಜಯದ ಸರಪಳಿ ಮುರಿದು ದಕ್ಷಿಣ ಆಫ್ರಿಕೆಗೆ ಶರಣಾಗುವ ಮೂಲಕ ಮೊದಲ ಸೋಲು ಅನುಭವಿಸಿದರು. ಶನಿವಾರ ಲೀಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಲಿಜೆ ಲೀ (೯೩) ಹಾಗೂ ನೀಕರ್ಕ್‌ (೫೭) ಅವರ ಅಮೋಘ ಆಟದ ನೆರವಿನಿಂದ ನಿಗದಿ ೫೦ ಓವರುಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೨೭೩ ರನ್‌ಗಳ ಭಾರೀ ಮೊತ್ತ ದಾಖಲಿಸಿದರು. ಇದಕ್ಕೆ ಉತ್ತರವಾಗಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ... Read More
ಕರುಣ್, ಪಾಂಡೆಗೆ ಒಲಿದ ನಾಯಕತ್ವ ಕ್ರೀಡೆ 

ಕರುಣ್, ಪಾಂಡೆಗೆ ಒಲಿದ ನಾಯಕತ್ವ

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡಗಳಿಗೆ ರಾಜ್ಯದ ಭರವಸೆಯ ಆಟಗಾರರಾದ ಕರುಣ್ ನಾಯರ್‍ ಹಾಗೂ ಮನೀಶ್ ಪಾಂಡೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ, ಆಸ್ಟ್ರೇಲಿಯಾ ಹಾಗೂ ದಕ್ಷೀನ ಆಫ್ರಿಕಾ ತಂಡಗಳು ಪಾಲ್ಗೊಳ್ಳುವ ತ್ರಿಕೊನ ಏಕದಿನ ಸರಣಿಗೆ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಿದರೆ, ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಕರುಣ್ ನಾಯರ್‍ ಮುಂದಾಳತ್ವ ವಹಿಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಸದ್ಯ ಗಾಯಾಳುವಾಗಿರುವ ಪಾಂಡೆ ಆ ವೇಳೆಗೆ ಚೇತರಿಸಿಕೊಳ್ಳದಿದ್ದರೇ ಎರಡೂ ತಂಗಳನ್ನೂ ಕರುಣ್ ನಾಯರ್‍ ಅವರೇ ಮುನ್ನಡೆಸಲಿದ್ದಾರೆ ಎಂದೂ... Read More
ಮಹಿಳಾ ವಿಶ್ವಕಪ್: ಭಾರತಕ್ಕೆ ಭರ್ಜರಿ ಜಯ ಕ್ರೀಡೆ 

ಮಹಿಳಾ ವಿಶ್ವಕಪ್: ಭಾರತಕ್ಕೆ ಭರ್ಜರಿ ಜಯ

ಡರ್ಬಿ: ಅಗ್ರ ಕ್ರಮಾಂಕದ ಆಟಗಾರ್ತಿಯರ ಆಕ್ರಮಣಶೀಲತೆ ಹಾಗೂ ಅತ್ಯಂತ ಚುರುಕಾದ ಕ್ಷೇತ್ರರಕ್ಷಣೆಯ ನೆರವಿನಿಂದ ಭಾರತ ವನಿತೆಯರ ತಂಡ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ೩೫ ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಸೋತರೂ ಆತಿಥೇಯ ಇಂಗ್ಲೆಂಡ್‌ನ ಆಹ್ವಾನದ ಮೇರೆಗೆ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ೫೦ ಓವರುಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೮೧ ರನ್‌ಗಳ ಭಾರೀ ಸವಾಲು ನಿಲ್ಲಿಸಿತು. ಈ ಸವಾಲನ್ನು ಯಶಸ್ವಿಯಾಗಿ ಸ್ವೀಕರಿಸಲು ವಿಫಲರಾದ ಇಂಗ್ಲೆಂಡ್ ವನಿತೆಯರು ೨೪೬ ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡರು. ಭಾರತದ ಈ ಯಶಸ್ವಿ... Read More
ಹಾಕಿ: ಪಾಕ್ ಸದೆಬಡಿದ ಭಾರತ ಕ್ರೀಡೆ 

ಹಾಕಿ: ಪಾಕ್ ಸದೆಬಡಿದ ಭಾರತ

ಲಂಡನ್: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ೫-೮ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತವು ಮತ್ತೊಮ್ಮೆ ಪಾಕಿಸ್ತಾನವನ್ನು ಭಾರೀ ಅಂತರದಿಂದ ಬಗ್ಗುಬಡಿದಿದೆ. ಲೇಗ್ ಹಂತದಲ್ಲಿ ೭-೧ ಗೋಲುಗಳಿಂದ ಇದೇ ತಂಡವನ್ನು ಅಟ್ಟಾಡಿಸಿಕೊಂಡು ಸೋಲಿಸಿದ್ದ ಭಾರತ ತಂಡ ಈಗ ಸಮಾಧಾನಕರ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿಯೂ ತನ್ನ ಪರಮ್ಯ ಮೆರೆದಿದೆ ಅದ್ಭುತ ಮತ್ತು ಆಕ್ರಮಣಕಾರಿ ಆಟದ ಪ್ರದರ್ಶನ ನೀಡದ ಭಾರತದ ತಂಡ ಪಾಕಿಸ್ತಾನಕ್ಕೆ ಚೇತರಿಸಿಕೊಳ್ಳಲು ಒಂದಿನಿತೂ ಅವಕಾಶ ನೀಡದೆ 6 -1 ಗೋಲುಗಳ ಅಂತರದಿಂದ ಸದೆಬಡಿದಿದೆ. ರಮಣ್ ದೀಪ್ ಸಿಂಗ್, ಆಕಾಶ್ ಸಿಂಗ್, ತಲ್ವೀಂದರ್, ಹರ್ಮನ್ ಪ್ರೀತ್... Read More
ಮಳೆ: ಭಾರತ-ವಿಂಡೀಸ್ ಪಂದ್ಯ ರದ್ದು ಕ್ರೀಡೆ 

ಮಳೆ: ಭಾರತ-ವಿಂಡೀಸ್ ಪಂದ್ಯ ರದ್ದು

ಪೋರ್ಟ್‌ ಆಫ್ ಸ್ಪೇನ್: ವರುಣನ ಅವಕೃಪೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ರದ್ದಾಗಿದೆ. ವೆಸ್ಟ್ ಇಂಡೀಸ್ ತಂಡದ ಆಹ್ವಾನದ ಮೇರೆಗೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೩೯.೨ ಓವರುಗಳಲ್ಲಿ ೩ ವಿಕೆಟ್ .೨ ನಷ್ಟಕ್ಕೆ ೧೯೯ ರನ್ ಮಾಡಿದ್ದಾಗ ಆರಂಭವಾದ ಮಳೆ ಮುಂದೆ ಆಟ ನಡೆಯದಂತೆ ತಡೆಯೊಡ್ಡಿ ಪಂದ್ಯಕ್ಕೆ ತಿಲಾಂಜಲಿ ಹಾಡಿತು. ರೋಹಿತ್ ಶರ್ಮಾ ಬದಲಿಗೆ ಶಿಖರ್‍ ಧವನ್ ಜೊತೆ ಸರದಿ ಆರಂಭಿಸಿದ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ ೧೩೨ ರನ್ ಜೊತೆಯಾಟ ನಿಭಾಯಿಸಿದ್ದೇ ಅಲ್ಲದೇ... Read More
ಶ್ರೀಕಾಂತ್ ಮುಡಿಗೇರಿದ ಬ್ಯಾಡ್ಮಿಂಟನ್ ಕಿರೀಟ ಕ್ರೀಡೆ 

ಶ್ರೀಕಾಂತ್ ಮುಡಿಗೇರಿದ ಬ್ಯಾಡ್ಮಿಂಟನ್ ಕಿರೀಟ

ಜಕಾರ್ತ: ಭಾರತದ ಕೆ.ಶ್ರೀಕಾಂತ್ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ. ಫೈನಲ್ನಲ್ಲಿ ಅವರು ಜಪಾನಿನ ಕಾಜೂಮಾಸಾ ಸಕಾಯಿ ಅವರನ್ನು 21-11, 21-19 ಸೆಟ್ ಗಳ ಅಂತರದಿಂದ ಪರಾಜಯಗೊಳಿಸಿ ಸೂಪರ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಆಟದ ಪ್ರದರ್ಶನ ನೀಡಿದ ಕಿಡಂಬಿ ಶ್ರೀಕಾಂತ್ ವಿಶ್ವ ನಂ.1 ಆಟಗಾರ, ಕೊರಿಯಾದ ಸನ್ ವಾನ್ ಹೊ ಅವರನ್ನು ಮಣಿಸಿ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಕೂಟದ ಫೈನಲ್ಗೇರಿದ್ದರು. Read More
ರೋಹನ್ ಬೋಪಣ್ಣಗೆ ಸಿಎಂ ಸನ್ಮಾನ ಕ್ರೀಡೆ 

ರೋಹನ್ ಬೋಪಣ್ಣಗೆ ಸಿಎಂ ಸನ್ಮಾನ

ಬೆಂಗಳೂರು: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಭಿನಂದಿಸಿ 10ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದರು. ಪ್ಯಾರಿಸ್ ನಲ್ಲಿ ಇತ್ತೀಚೆಗೆ ಜರುಗಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೇಲಾ ಡಬ್ರೊಸ್ಕಿ ಜೋಡಿ, ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೋಡಿಗ್ ಜೋಡಿ ವಿರುದ್ಧ 6-3, 6-4 ಸೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಇದು ಐತಿಹಾಸಿಕ ಗೆಲುವಾಗಿದೆ. ಲಿಯಾಂಡರ್ ಫೇಸ್, ಮಹೇಶ್ ಭೂಪತಿ, ಸಾನಿಯ ಮಿರ್ಜಾ... Read More