You are here
ಯಮಹಾ 249ಸಿಸಿ ಎಫ್‍ಜೆಡ್‍25 ಬೈಕ್‍ ಬಿಡುಗಡೆ

ಯಮಹಾ 249ಸಿಸಿ ಎಫ್‍ಜೆಡ್‍25 ಬೈಕ್‍ ಬಿಡುಗಡೆ

ಯುವಕರನ್ನು ಆಕರ್ಷಿಸುವ ಭಿನ್ನ ವಿನ್ಯಾಸದೊಂದಿಗೆ ನಿರ್ಮಿಸಲಾಗಿರುವ 250 ಸಿಸಿಯ ಎಫ್‍ಜೆಡ್‍ 25 ಬೈಕ್‍ ಅನ್ನು ಯಮಹಾ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇಂಡೋನೇಷ್ಯಾದ ಎಂ-ಸ್ಲಾಜ್‍ ಮಾದರಿಯನ್ನು ಹೋಲುವ ಎಫ್‍ಜೆಡ್‍2 ಸ್ಪೋರ್ಟ್ಸ್‍ ಬೈಕ್ ವಿನ್ಯಾಸ ಭಾರತೀಯರಿಗೆ ಹೊಸ ಪರಿಚಯವಾಗಿದೆ.

ಯಮಹಾ ಆರ್‍15ವಿ2.0 ಮತ್ತು ವೈಜೆಡ್‍ಎಫ್‍—ಆರ್‍3 ಅಂತರ ಕಡಿಮೆ ಮಾಡುವ ಉದ್ದೇಶದಿಂದ ಈ ಬೈಕ್‍ ಪರಿಚಯಿಸಿದೆ. ಇದು ಈ ಸರಣಿಯ ಯಮಹಾ ಬೈಕ್‍ಗಳಲ್ಲೇ ಅತ್ಯಂತ ಪವರ್‍ ಫುಲ್‍ ಬೈಕ್‍ ಎಂದು ಸಂಸ್ಥೆ ಹೇಳಿಕೊಂಡಿದೆ.

Related Articles