You are here
ವಿಂಬಲ್ಡನ್‌ನಿಂದ ನಡಾಲ್ ಔಟ್

ವಿಂಬಲ್ಡನ್‌ನಿಂದ ನಡಾಲ್ ಔಟ್

ವಿಂಬಲ್ಡನ್: ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ರಫಾಲ್ ನಡಾಲ್ ಈ ಬಾರಿಯ ವಿಂಬಲ್ಡನ್‌ ಟೆನಿಸ್ ಪಂದ್ಯಾವಳಿಯಿದ ಹೊರಬಿದ್ದಿದ್ದಾರೆ, ಸೋಮವಾರ ನಡೆ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನಡಾಲ್ ಲಕ್ಸಂಬರ್ಗ್‌‌ನ ಜೈಲ್ಸ್ ಮುಲ್ಲರ್‍ ಅವರಿಗೆ ಸೋತು ಶರಣಾಗುವ ಮೂಲಕ ನಿರ್ಗಮಿಸಿದರು.
16ನೇ ಸೀಡ್ ನ ಮುಲ್ಲರ್ ಅವರು 3-6, 4-6, 6-3, 6-4, 13-15 ರಲ್ಲಿ ನಡಾಲ್ ರನ್ ಸೋಲಿಸಿದರು. ಈ ಮೂಲಕ ಕ್ವಾರ್ಟರ್ ಫೈನಲಿಗೂ ಮುನ್ನ ನಡಾಲ್ ಮತ್ತೊಮ್ಮೆ ನಿರ್ಗಮಿಸಿದ್ದಾರೆ.
ಇದೇ ವೇಳೆ ಆಧುನಿಕ ಟೆನಿಸ್‌ನ ಧ್ರುವತಾರೆ ರೋಜರ್‍ ಫೆಡರರ್‍, ಸ್ಥಳೀಯ ಹೀರೊ ಆಂಡಿ ಮರ್‍ರೆ ಪುರುಷರ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳನ್ನು ಗೆದ್ದು ಕ್ವಾರ್ಟರ್‌ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

Related Articles